luminous intensity
ನಾಮವಾಚಕ

ಪ್ರಕಾಶ ಸಾಮರ್ಥ್ಯ; ದ್ಯುತಿ ತೀಕ್ಷ್ಣತೆ; ಯಾವುದೇ ಬೆಳಕಿನ ಆಕರದ (ಕ್ಯಾಂಡಲ್ಲುಗಳಲ್ಲಿ) ಅಳೆಯುವ, ಬೆಳಕು ಚೆಲ್ಲುವ ಸಾಮರ್ಥ್ಯ.